viggy.com Kannada Film Discussion Board - exclusive platform for Kannada cinema

Home | Profile | Active Topics | Active Polls | Search | FAQ
Username:
Password:
Save Password
Forgot your Password?

 All Forums
 Film Related Topics
 All about films
 " Gandana Mane " 1000 times better than CC !!
 New Topic  Reply to Topic
Author Previous Topic Topic Next Topic  

shivayogi

India
Offline
4542 Posts

Posted - 22/08/2007 :  6:35:13 PM  Show Profile  Reply with Quote
Gandana Mane 1000 times better than CC !!

ಗ೦ಡ ಹೆ೦ಡತಿ ಸ೦ಸಾರವೆ೦ಬ ವಾಹನದ ಎರಡು ಗಾಲಿಗಳು...ಒ೦ದು ಗಾಲಿಗೆ ತೊ೦ದರೆಯಾದರೂ..ವಾಹನ ಮು೦ದಕ್ಕೆ ಹೋಗಲಾರದು...ಗ೦ಡ ಹೆ೦ಡಿರ ನಡುವಿನ ಸಾಮರಸ್ಯವೇ ಸುಖ ಸ೦ಸಾರದ ಗುಟ್ಟು..ಎ೦ಬ ಸತ್ಯವನ್ನು ಸಾರುವ..ಚಿತ್ರ " ಗ೦ಡನ ಮನೆ "...

ಇ೦ದಿನ ಐಟಿ/ಬೀಟಿ ಯುಗದ ಅತೀ ವೇಗದ ಜೀವನ ಶೈಲಿಯಲ್ಲಿ..ಗ೦ಡ-ಹೆ೦ಡಿರ ಸ೦ಭ೦ಧಗಳು ಶಿಥಿಲ ವಾಗತೊಡಗಿ..ವಿಚ್ಛೇದನಗಳು ಹೆಚ್ಚಾಗುತ್ತಿರುವಾಗ..ಒ೦ಟಿ ತಾಯಿ/ಒ೦ಟಿ ತ೦ದೆ ..ಮದುವೆಯಾಗಗೇ ಜೊತೆಗಿರುವುದು ಇ೦ಥ ಅಪಸವ್ಯ - ಸ೦ಸ್ಕ್ರುತಿ ಪಾಶ್ಛಾತ್ಯರ ಕೊಡುಗೆಯಾಗಿ ಬೆ೦ಗಳೂರು ಗಳ೦ಥ ನಗರಗಳಲ್ಲಿ ಒಕ್ಕರಿಸಿರುವಾಗ...ತ೦ದೆ /ತಾಯಿಗಳ ಪ್ರಿತಿ ಸಿಗದೇ ಮಕ್ಕಳು..ಕುಡಿತ/ಮಾದಕ ದ್ರವ್ಯ ಗಳ೦ತ ದುಷ್ಛಟಗಳಿಗೆ ದಾಸರಾಗುತ್ತಿರುವಾಗ....ಇ೦ಥ ಚಿತ್ರದ ಅವಶ್ಯಕಥೆ ಖ೦ಡಿತ ಇತ್ತು.

ಯುವಕರಿಗೆ ತಪ್ಪುದಾರಿಗೆಳೆಯುವ ಮತ್ತು ಅಪ್ರಾಪ್ತ ವಯಸ್ಸಿನ ಯುವತಿಯರಿಗೆ ಅಪಾಯಕಾರಿ ಯಾಗುವ೦ಥ ಸ೦ದೇಶ ನಿಡುವ "ಚೆಲುವಿನ ಚಿತ್ತಾರ ’ ತಮಿಳು ವಾಸನೆಯ ದ೦ಥ ಚಿತ್ರ್ಗಗಳಿಗಿ೦ಥ...ಗ೦ಡನ ಮನೆ ೧೦೦೦ ಪಾಲು ಮೇಲು.

ಇಲ್ಲವದರೆ ಮು೦ದಿನದಿನಗಾಳಲ್ಲಿ ಹೆಣ್ಣು ಮಕ್ಕಳು ನ್ಯಾವೇಕೆ ಗ೦ಡನ ಮನೆಗೆ ಹೋಗಬೇಕು..ಬೇಕಾದರೆ ಅವನೇ ನಮ್ಮಲ್ಲಿಗೆ ಬರಲಿ..ಎನ್ನುವ ಕಾಲ ದೂರವಿಲ್ಲ..

" MILANA " will be the next Mega block buster from PLATINUM POWER STAR PUNEETH

KFI can never become N0.1 by doing and supporting remakes.

akumar

India
Offline
2383 Posts

Posted - 22/08/2007 :  7:23:02 PM  Show Profile  Reply with Quote
ಅಂತೂ ಇಂತೂ CC ಬಂತು........ ಒಂದು ನವಿರಾದ ಹೊಸ ಥ್ರೆಡ್ಡಿನಲ್ಲಿ...

ಆಡು ಮುಟ್ಟದ ಸೊಪ್ಪಿಲ್ಲ.... ಶಿವಯೋಗಿ CC ಬಗ್ಗೆ ಯೋಚಿಸದ ದಿನ ಇಲ್ಲ

--------------------------------------------------------------------------------------------------------------
ಕನ್ನಡವೇ ಸತ್ಯ,
Go to Top of Page

akumar

India
Offline
2383 Posts

Posted - 22/08/2007 :  7:29:33 PM  Show Profile  Reply with Quote
quote:
Originally posted by shivayogi

Gandana Mane 1000 times better than CC !!

ಗ೦ಡ ಹೆ೦ಡತಿ ಸ೦ಸಾರವೆ೦ಬ ವಾಹನದ ಎರಡು ಗಾಲಿಗಳು...ಒ೦ದು ಗಾಲಿಗೆ ತೊ೦ದರೆಯಾದರೂ..ವಾಹನ ಮು೦ದಕ್ಕೆ ಹೋಗಲಾರದು...ಗ೦ಡ ಹೆ೦ಡಿರ ನಡುವಿನ ಸಾಮರಸ್ಯವೇ ಸುಖ ಸ೦ಸಾರದ ಗುಟ್ಟು..ಎ೦ಬ ಸತ್ಯವನ್ನು ಸಾರುವ..ಚಿತ್ರ " ಗ೦ಡನ ಮನೆ "...

ಇ೦ದಿನ ಐಟಿ/ಬೀಟಿ ಯುಗದ ಅತೀ ವೇಗದ ಜೀವನ ಶೈಲಿಯಲ್ಲಿ..ಗ೦ಡ-ಹೆ೦ಡಿರ ಸ೦ಭ೦ಧಗಳು ಶಿಥಿಲ ವಾಗತೊಡಗಿ..ವಿಚ್ಛೇದನಗಳು ಹೆಚ್ಚಾಗುತ್ತಿರುವಾಗ..ಒ೦ಟಿ ತಾಯಿ/ಒ೦ಟಿ ತ೦ದೆ ..ಮದುವೆಯಾಗಗೇ ಜೊತೆಗಿರುವುದು ಇ೦ಥ ಅಪಸವ್ಯ - ಸ೦ಸ್ಕ್ರುತಿ ಪಾಶ್ಛಾತ್ಯರ ಕೊಡುಗೆಯಾಗಿ ಬೆ೦ಗಳೂರು ಗಳ೦ಥ ನಗರಗಳಲ್ಲಿ ಒಕ್ಕರಿಸಿರುವಾಗ...ತ೦ದೆ /ತಾಯಿಗಳ ಪ್ರಿತಿ ಸಿಗದೇ ಮಕ್ಕಳು..ಕುಡಿತ/ಮಾದಕ ದ್ರವ್ಯ ಗಳ೦ತ ದುಷ್ಛಟಗಳಿಗೆ ದಾಸರಾಗುತ್ತಿರುವಾಗ....ಇ೦ಥ ಚಿತ್ರದ ಅವಶ್ಯಕಥೆ ಖ೦ಡಿತ ಇತ್ತು.

ಯುವಕರಿಗೆ ತಪ್ಪುದಾರಿಗೆಳೆಯುವ ಮತ್ತು ಅಪ್ರಾಪ್ತ ವಯಸ್ಸಿನ ಯುವತಿಯರಿಗೆ ಅಪಾಯಕಾರಿ ಯಾಗುವ೦ಥ ಸ೦ದೇಶ ನಿಡುವ "ಚೆಲುವಿನ ಚಿತ್ತಾರ ’ ತಮಿಳು ವಾಸನೆಯ ದ೦ಥ ಚಿತ್ರ್ಗಗಳಿಗಿ೦ಥ...ಗ೦ಡನ ಮನೆ ೧೦೦೦ ಪಾಲು ಮೇಲು.

ಇಲ್ಲವದರೆ ಮು೦ದಿನದಿನಗಾಳಲ್ಲಿ ಹೆಣ್ಣು ಮಕ್ಕಳು ನ್ಯಾವೇಕೆ ಗ೦ಡನ ಮನೆಗೆ ಹೋಗಬೇಕು..ಬೇಕಾದರೆ ಅವನೇ ನಮ್ಮಲ್ಲಿಗೆ ಬರಲಿ..ಎನ್ನುವ ಕಾಲ ದೂರವಿಲ್ಲ..

" MILANA " will be the next Mega block buster from PLATINUM POWER STAR PUNEETH

KFI can never become N0.1 by doing and supporting remakes.

ಶಿವಯೋಗಿಯವರೇ, ನಿಮ್ಮ ಹಾಗೂ ಗಂಡನ ಮನೆ ಎರಡರ ಉದ್ದೇಶವೂ ಒಳ್ಳೆಯದೇ... ಆದರೆ ಯುವ ಜನತೆಗೆ ಸಂದೇಶ ಸಾರುವ ಈ ಚಿತ್ರವನ್ನು ಎಷ್ಟು ಜನ ಯುವ ಜನತೆ ನೋಡುತ್ತಾರೆ ಅನ್ನೋದೇ ಈಗ ಪ್ರಶ್ನೆ. ಯಾಕೆಂದರೆ ಯುವ ಜನತೆಯೆಲ್ಲ ಚೆಲುವಿನ ಚಿತ್ತಾರವನ್ನು ನೋಡುವುದರಲ್ಲಿ, ಅಮೂಲ್ಯಾ ಜೊತೆ ಫೋಟೋ ತೆಗೆಸಿಕೊಳ್ಳೋದರಲ್ಲಿ ಬ್ಯುಸಿ ಆಗಿದ್ದಾರೆ. ಬರೀ ತಂದೆ ತಾಯಂದಿರೇ ಚಿತ್ರ ನೋಡಿದರೆ ಚಿತ್ರದ ನಿಜವಾದ ಉದ್ದೇಶ ಈಡೇರದೇ ಹೊಗುವುದಿಲ್ಲವೇ? ಹಾಗಾಗದಿರಲಿ ಎಂಬುದೇ ನನ್ನ ಹಾರೈಕೆ...

--------------------------------------------------------------------------------------------------------------
ಕನ್ನಡವೇ ಸತ್ಯ,
Go to Top of Page

Ikshwaku

Offline
1278 Posts

Posted - 23/08/2007 :  07:49:22 AM  Show Profile  Reply with Quote
Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"
Go to Top of Page

autoraja

India
Offline
315 Posts

Posted - 23/08/2007 :  08:15:58 AM  Show Profile  Reply with Quote
quote:
Originally posted by Ikshwaku

Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"

Go to Top of Page

ale

Offline
871 Posts

Posted - 23/08/2007 :  09:01:45 AM  Show Profile  Reply with Quote
quote:
Originally posted by Ikshwaku

Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"

Mungaru Male :::
- The pride of Sandalwood
- Biggest blockbuster of Sandalwood
- On the verge of becoming one of the biggest blockbusters of South Indian cinema.
Go to Top of Page

ale

Offline
871 Posts

Posted - 23/08/2007 :  09:03:13 AM  Show Profile  Reply with Quote
quote:
Originally posted by akumar

ಅಂತೂ ಇಂತೂ CC ಬಂತು........ ಒಂದು ನವಿರಾದ ಹೊಸ ಥ್ರೆಡ್ಡಿನಲ್ಲಿ...

ಆಡು ಮುಟ್ಟದ ಸೊಪ್ಪಿಲ್ಲ.... ಶಿವಯೋಗಿ CC ಬಗ್ಗೆ ಯೋಚಿಸದ ದಿನ ಇಲ್ಲ

Mungaru Male :::
- The pride of Sandalwood
- Biggest blockbuster of Sandalwood
- On the verge of becoming one of the biggest blockbusters of South Indian cinema.
Go to Top of Page

santa_2007

Offline
2073 Posts

Posted - 23/08/2007 :  12:42:15 PM  Show Profile  Reply with Quote
quote:
Originally posted by shivayogi

Gandana Mane 1000 times better than CC !!

ಗ೦ಡ ಹೆ೦ಡತಿ ಸ೦ಸಾರವೆ೦ಬ ವಾಹನದ ಎರಡು ಗಾಲಿಗಳು...ಒ೦ದು ಗಾಲಿಗೆ ತೊ೦ದರೆಯಾದರೂ..ವಾಹನ ಮು೦ದಕ್ಕೆ ಹೋಗಲಾರದು...ಗ೦ಡ ಹೆ೦ಡಿರ ನಡುವಿನ ಸಾಮರಸ್ಯವೇ ಸುಖ ಸ೦ಸಾರದ ಗುಟ್ಟು..ಎ೦ಬ ಸತ್ಯವನ್ನು ಸಾರುವ..ಚಿತ್ರ " ಗ೦ಡನ ಮನೆ "...

ಇ೦ದಿನ ಐಟಿ/ಬೀಟಿ ಯುಗದ ಅತೀ ವೇಗದ ಜೀವನ ಶೈಲಿಯಲ್ಲಿ..ಗ೦ಡ-ಹೆ೦ಡಿರ ಸ೦ಭ೦ಧಗಳು ಶಿಥಿಲ ವಾಗತೊಡಗಿ..ವಿಚ್ಛೇದನಗಳು ಹೆಚ್ಚಾಗುತ್ತಿರುವಾಗ..ಒ೦ಟಿ ತಾಯಿ/ಒ೦ಟಿ ತ೦ದೆ ..ಮದುವೆಯಾಗಗೇ ಜೊತೆಗಿರುವುದು ಇ೦ಥ ಅಪಸವ್ಯ - ಸ೦ಸ್ಕ್ರುತಿ ಪಾಶ್ಛಾತ್ಯರ ಕೊಡುಗೆಯಾಗಿ ಬೆ೦ಗಳೂರು ಗಳ೦ಥ ನಗರಗಳಲ್ಲಿ ಒಕ್ಕರಿಸಿರುವಾಗ...ತ೦ದೆ /ತಾಯಿಗಳ ಪ್ರಿತಿ ಸಿಗದೇ ಮಕ್ಕಳು..ಕುಡಿತ/ಮಾದಕ ದ್ರವ್ಯ ಗಳ೦ತ ದುಷ್ಛಟಗಳಿಗೆ ದಾಸರಾಗುತ್ತಿರುವಾಗ....ಇ೦ಥ ಚಿತ್ರದ ಅವಶ್ಯಕಥೆ ಖ೦ಡಿತ ಇತ್ತು.

ಯುವಕರಿಗೆ ತಪ್ಪುದಾರಿಗೆಳೆಯುವ ಮತ್ತು ಅಪ್ರಾಪ್ತ ವಯಸ್ಸಿನ ಯುವತಿಯರಿಗೆ ಅಪಾಯಕಾರಿ ಯಾಗುವ೦ಥ ಸ೦ದೇಶ ನಿಡುವ "ಚೆಲುವಿನ ಚಿತ್ತಾರ ’ ತಮಿಳು ವಾಸನೆಯ ದ೦ಥ ಚಿತ್ರ್ಗಗಳಿಗಿ೦ಥ...ಗ೦ಡನ ಮನೆ ೧೦೦೦ ಪಾಲು ಮೇಲು.

ಇಲ್ಲವದರೆ ಮು೦ದಿನದಿನಗಾಳಲ್ಲಿ ಹೆಣ್ಣು ಮಕ್ಕಳು ನ್ಯಾವೇಕೆ ಗ೦ಡನ ಮನೆಗೆ ಹೋಗಬೇಕು..ಬೇಕಾದರೆ ಅವನೇ ನಮ್ಮಲ್ಲಿಗೆ ಬರಲಿ..ಎನ್ನುವ ಕಾಲ ದೂರವಿಲ್ಲ..

" MILANA " will be the next Mega block buster from PLATINUM POWER STAR PUNEETH

KFI can never become N0.1 by doing and supporting remakes.

------------------------------------------------------
Abusing Dr.Raj & his family is the last resort of a Coward
They tried for 53 years, they couldn't succeed, not now and never in the future.
Go to Top of Page

shivayogi

India
Offline
4542 Posts

Posted - 23/08/2007 :  2:17:13 PM  Show Profile  Reply with Quote
quote:
Originally posted by Ikshwaku

Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"

ಸ್ವಾಮಿ ಕೆರೆದದ್ದನ್ನೇ..ಮತ್ತೆ ಮತ್ತೆ..ಕೆರೆಯುವುದರಲ್ಲಿ ನನಗೂ ಆಸಕ್ತಿ ಇಲ್ಲ...

ಆದರೆ ವಿಗ್ಗೀಯಲ್ಲಿ ಇತ್ತೀಚೆಗೆ ಕೆಲವು ಜೋಕರ್ ಗಳು ಸೇರಿಕೊ೦ಡಿವೆ...ಅವು ಮತ್ತೆ ಮತ್ತೆ ಗ೦ಡನ ಮನೆಯ೦ಥ ಸದಭಿರುಚಿಯ ಚಿತ್ರದ ಬಗ್ಗೆ ಅಸಹ್ಯಕರ ವಿಚಿತ್ರ ಥ್ರೆಡಗಳನ್ನು ಶುರುಮಾಡಿ ...ಮತ್ತೆ ಕೆರೆದದ್ದನ್ನೇ..ಕೆರೆಯುವ೦ತೆ ಮಾಡುತ್ತವೆ.

ಅವುಗಳಿಗೆ ನಾಚಿಕೆಯಾಗಿ ಸುಮ್ಮನಾದಾಗ ನಾನೂ ಸುಮ್ಮನಾಗುವೆ..

" ಗ೦ಡನ ಮನೆ " ನಾ ಸ್ಟೋನ್ ಏಜ್ ಅನ್ನೋ ಗೊಬೆಗಳು...ಶಿಲಾಯುಗದವರೇ ನಾಚಿಕೆ ಪಡುವಸ್ಟು ಅಸಹ್ಯಕರ ಕ್ಲೈಮ್ಯಾಕ್ಸ್ ಇರುವ ಚೆಲುವಿನ ಚಿತ್ತಾರ ಮೆಚ್ಚಿಕೊಳ್ಳುತ್ತಾರೆ

" MILANA " will be the next Mega block buster from PLATINUM POWER STAR PUNEETH

KFI can never become N0.1 by doing and supporting remakes.

Go to Top of Page

santa_2007

Offline
2073 Posts

Posted - 23/08/2007 :  2:22:54 PM  Show Profile  Reply with Quote
quote:
Originally posted by shivayogi

quote:
Originally posted by Ikshwaku

Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"

ಸ್ವಾಮಿ ಕೆರೆದದ್ದನ್ನೇ..ಮತ್ತೆ ಮತ್ತೆ..ಕೆರೆಯುವುದರಲ್ಲಿ ನನಗೂ ಆಸಕ್ತಿ ಇಲ್ಲ...

ಆದರೆ ವಿಗ್ಗೀಯಲ್ಲಿ ಇತ್ತೀಚೆಗೆ ಕೆಲವು ಜೋಕರ್ ಗಳು ಸೇರಿಕೊ೦ಡಿವೆ...ಅವು ಮತ್ತೆ ಮತ್ತೆ ಗ೦ಡನ ಮನೆಯ೦ಥ ಸದಭಿರುಚಿಯ ಚಿತ್ರದ ಬಗ್ಗೆ ಅಸಹ್ಯಕರ ವಿಚಿತ್ರ ಥ್ರೆಡಗಳನ್ನು ಶುರುಮಾಡಿ ...ಮತ್ತೆ ಕೆರೆದದ್ದನ್ನೇ..ಕೆರೆಯುವ೦ತೆ ಮಾಡುತ್ತವೆ.

ಅವುಗಳಿಗೆ ನಾಚಿಕೆಯಾಗಿ ಸುಮ್ಮನಾದಾಗ ನಾನೂ ಸುಮ್ಮನಾಗುವೆ..

" ಗ೦ಡನ ಮನೆ " ನಾ ಸ್ಟೋನ್ ಏಜ್ ಅನ್ನೋ ಗೊಬೆಗಳು...ಶಿಲಾಯುಗದವರೇ ನಾಚಿಕೆ ಪಡುವಸ್ಟು ಅಸಹ್ಯಕರ ಕ್ಲೈಮ್ಯಾಕ್ಸ್ ಇರುವ ಚೆಲುವಿನ ಚಿತ್ತಾರ ಮೆಚ್ಚಿಕೊಳ್ಳುತ್ತಾರೆ

" MILANA " will be the next Mega block buster from PLATINUM POWER STAR PUNEETH

KFI can never become N0.1 by doing and supporting remakes.

------------------------------------------------------
Abusing Dr.Raj & his family is the last resort of a Coward
They tried for 53 years, they couldn't succeed, not now and never in the future.
Go to Top of Page

akumar

India
Offline
2383 Posts

Posted - 23/08/2007 :  3:29:49 PM  Show Profile  Reply with Quote
quote:
Originally posted by Ikshwaku

Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"

CC 200 days oDo varegoo ee kereta iddadde..

--------------------------------------------------------------------------------------------------------------
ಕನ್ನಡವೇ ಸತ್ಯ,
Go to Top of Page

Ikshwaku

Offline
1278 Posts

Posted - 23/08/2007 :  4:36:42 PM  Show Profile  Reply with Quote
quote:
Originally posted by shivayogi

quote:
Originally posted by Ikshwaku

Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"

ಸ್ವಾಮಿ ಕೆರೆದದ್ದನ್ನೇ..ಮತ್ತೆ ಮತ್ತೆ..ಕೆರೆಯುವುದರಲ್ಲಿ ನನಗೂ ಆಸಕ್ತಿ ಇಲ್ಲ...

ಆದರೆ ವಿಗ್ಗೀಯಲ್ಲಿ ಇತ್ತೀಚೆಗೆ ಕೆಲವು ಜೋಕರ್ ಗಳು ಸೇರಿಕೊ೦ಡಿವೆ...ಅವು ಮತ್ತೆ ಮತ್ತೆ ಗ೦ಡನ ಮನೆಯ೦ಥ ಸದಭಿರುಚಿಯ ಚಿತ್ರದ ಬಗ್ಗೆ ಅಸಹ್ಯಕರ ವಿಚಿತ್ರ ಥ್ರೆಡಗಳನ್ನು ಶುರುಮಾಡಿ ...ಮತ್ತೆ ಕೆರೆದದ್ದನ್ನೇ..ಕೆರೆಯುವ೦ತೆ ಮಾಡುತ್ತವೆ.

ಅವುಗಳಿಗೆ ನಾಚಿಕೆಯಾಗಿ ಸುಮ್ಮನಾದಾಗ ನಾನೂ ಸುಮ್ಮನಾಗುವೆ..

" ಗ೦ಡನ ಮನೆ " ನಾ ಸ್ಟೋನ್ ಏಜ್ ಅನ್ನೋ ಗೊಬೆಗಳು...ಶಿಲಾಯುಗದವರೇ ನಾಚಿಕೆ ಪಡುವಸ್ಟು ಅಸಹ್ಯಕರ ಕ್ಲೈಮ್ಯಾಕ್ಸ್ ಇರುವ ಚೆಲುವಿನ ಚಿತ್ತಾರ ಮೆಚ್ಚಿಕೊಳ್ಳುತ್ತಾರೆ

Edu yavattigu mugiyalla. evattu gandana mane mattu CC. nale krishna matte bandu balaga. idakke kone ne ilve
Avru kenaktaranta neevu respond madaidare avru mattashtu kenaki maja togo tare. So my advice is bidi idanella. Lets have some constructive discussion rather than fight over heroes
.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"
Go to Top of Page

shivayogi

India
Offline
4542 Posts

Posted - 23/08/2007 :  5:58:42 PM  Show Profile  Reply with Quote
ಪರವಾಗಿಲ್ಲ...ನಾವೂ ಮಜಾ ತಗೋತಾ ಇದ್ದೀವಿ...ಮೂರ್ಖರ ಸ೦ತೆಯಲ್ಲಿ ಮೂರ್ಖನಾಗಿರುವುದೇ ಒಳ್ಳೆಯದು.

" MILANA " will be the next Mega block buster from PLATINUM POWER STAR PUNEETH

KFI can never become N0.1 by doing and supporting remakes.

Go to Top of Page

akumar

India
Offline
2383 Posts

Posted - 23/08/2007 :  7:18:19 PM  Show Profile  Reply with Quote
quote:
Originally posted by shivayogi

ಪರವಾಗಿಲ್ಲ...ನಾವೂ ಮಜಾ ತಗೋತಾ ಇದ್ದೀವಿ...

--------------------------------------------------------------------------------------------------------------
ಕನ್ನಡವೇ ಸತ್ಯ,
Go to Top of Page

aura

India
Offline
2937 Posts

Posted - 26/08/2007 :  09:32:59 AM  Show Profile  Reply with Quote
quote:
Originally posted by akumar

quote:
Originally posted by Ikshwaku

Shivayogi looks like you are obsessed about condemning CC.....chill it dude......Let it go.
Ondu sarti kerkolagge shuru madidare matte matte kerko beku anso hange matte matte nevu ade vishayakke bartiralli. Swalpa dina viggi inda rest togoli.

"ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು"

CC 200 days oDo varegoo ee kereta iddadde..

--------------------------------------------------------------------------------------------------------------
ಕನ್ನಡವೇ ಸತ್ಯ,

Are u astrologer?

Go to Top of Page

Demonz

India
Offline
80 Posts

Posted - 26/08/2007 :  4:53:27 PM  Show Profile  Reply with Quote
When movies like GANDA-HENDRU alala HENDTI can be watched by family n school/college babes n guys,..wats wrong in watching such an HOMELY movie????...People should see one such kinda movie once...wat will the married peep get by seeing love stories,since they have already tied up with an KNOT......anyway i watched that movie and i liked it...coz shivu is energtic and smart...ofcorz with gud storyline n direction as well.

Go to Top of Page

sudu_brs

USA
Offline
838 Posts

Posted - 26/08/2007 :  6:56:22 PM  Show Profile  Reply with Quote
quote:
Originally posted by shivayogi

[size=3]Gandana Mane 1000 times better than CC !!

ಇಲ್ಲವದರೆ ಮು೦ದಿನದಿನಗಾಳಲ್ಲಿ ಹೆಣ್ಣು ಮಕ್ಕಳು ನ್ಯಾವೇಕೆ ಗ೦ಡನ ಮನೆಗೆ ಹೋಗಬೇಕು..ಬೇಕಾದರೆ ಅವನೇ ನಮ್ಮಲ್ಲಿಗೆ ಬರಲಿ..ಎನ್ನುವ ಕಾಲ ದೂರವಿಲ್ಲ..

Shivayogi, this practice still there in some groups/cast near Mlure. Thats wht I heard. But ppl nearby can confirm.
Go to Top of Page

DON

India
Offline
3194 Posts

Posted - 27/08/2007 :  12:49:37 AM  Show Profile  Reply with Quote
quote:
Originally posted by Demonz

When movies like GANDA-HENDRU alala HENDTI can be watched by family n school/college babes n guys,..wats wrong in watching such an HOMELY movie????...People should see one such kinda movie once...wat will the married peep get by seeing love stories,since they have already tied up with an KNOT......anyway i watched that movie and i liked it...coz shivu is energtic and smart...ofcorz with gud storyline n direction as well.

Shivanna - In Love - http://www.youtube.com/watch?v=pk1Uoe7lsvY

Go to Top of Page

crazykiran

India
Offline
1652 Posts

Posted - 27/08/2007 :  12:04:38 PM  Show Profile  Reply with Quote
quote:
Originally posted by shivayogi

ಅವುಗಳಿಗೆ ನಾಚಿಕೆಯಾಗಿ ಸುಮ್ಮನಾದಾಗ ನಾನೂ ಸುಮ್ಮನಾಗುವೆ..

I don't think any one will stop.

ರವಿ ಕಾಣ್ಣದ್ದು ಕವಿ ಕಂಡ
ಕವಿ ಕಾಣ್ಣದ್ದು ರವಿ(ಚಂದ್ರನ್)ಕಂಡ

ಹೂವೆ ನಿನ್ನ ಪ್ರೀತ್ಸೋ ದುಂಬಿಃ ನಾನೇ ಆಗಬೇಕು

ಬೇರೆ ದುಂಬಿಃಗೆ ನಿ ಮೊಗ್ಗೆ ಆಗಬೇಕು
Go to Top of Page
  Previous Topic Topic Next Topic  
 New Topic  Reply to Topic
Jump To:
viggy.com Kannada Film Discussion Board - exclusive platform for Kannada cinema © copyright 2007. viggy.com Go To Top Of Page
Snitz Forums 2000